ಶ್ರೀ/ಶ್ರೀಮತಿ ಇವರ ಮಗ/ಮಗಳು/ಹೆಂಡತಿ ಆದ ಶ್ರೀ/ಶ್ರೀಮತಿ/ಕುಮಾರ/ಕುಮಾರಿ:
ಇವರು ಶಾಲೆಯಲ್ಲಿ ದಾಖಲಾದ ದಿನಾಂಕದಿಂದ ಶಾಲೆ ಬಿಟ್ಟ ದಿನಾಂಕದವರೆಗೆ ದಾಖಲಾದ ತರಗತಿ ರಿಂದ ಶಾಲೆ ಬಿಟ್ಟಾಗಿನ ತರಗತಿ ತರಗತಿಯವರೆಗೂ ವ್ಯಾಸಂಗ ಮಾಡಿದ್ದು ತರಗತಿ ಪರೀಕ್ಷೆಯನ್ನು ನೇ ವರ್ಷದಲ್ಲಿ ಉತ್ತೀರ್ಣರಾಗಿರುತ್ತಾರೆ.
ಇವರ ವ್ಯಾಸಂಗದ ಶೈಕ್ಷಣಿಕ ವರ್ಷಗಳ ವಿವರಗಳು ಈ ಕೆಳಕಂಡಂತಿವೆ.
| ತರಗತಿ | ವರ್ಷ | ಮಾಧ್ಯಮ |
|---|---|---|
| ಮೊದಲನೇ ತರಗತಿ | ||
| ಎರಡನೇ ತರಗತಿ | ||
| ಮೂರನೇ ತರಗತಿ | ||
| ನಾಲ್ಕನೇ ತರಗತಿ | ||
| ಐದನೇ ತರಗತಿ | ||
| ಆರನೇ ತರಗತಿ |
| ತರಗತಿ | ವರ್ಷ | ಮಾಧ್ಯಮ |
|---|---|---|
| ಏಳನೇ ತರಗತಿ | ||
| ಎಂಟನೇ ತರಗತಿ | ||
| ಒಂಬತ್ತನೇ ತರಗತಿ | ||
| ಹತ್ತನೇ ತರಗತಿ | ||
| 1ನೇ ಪಿ.ಯು.ಸಿ | ||
| 2ನೇ ಪಿ.ಯು.ಸಿ |
ಹುಟ್ಟಿದ ದಿನಾಂಕ:
ದಾಖಲಾತಿ ಸಂಖ್ಯೆ ಮತ್ತು ವರ್ಷ : ಶಾಲೆ ಬಿಟ್ಟ ದಿನಾಂಕ :
ಈ ಪ್ರಮಾಣ ಪತ್ರವನ್ನು ಶಾಲೆಯ ದಾಖಲೆಗಳ ಪ್ರಕಾರ ನೀಡಲಾಗಿದೆ
• ಕರ್ನಾಟಕ ಅಭ್ಯರ್ಥಿಗಳೆಂದು ಪರಿಗಣಿಸಲು (1) ಒಂದರಿಂದ (12) ಹನ್ನೆರಡನೇ ತರಗತಿವರೆಗೆ ಯಾವುದೇ 7 ವರ್ಷಗಳು ಕರ್ನಾಟಕದಲ್ಲಿಯೇ ಅಧ್ಯಯನ ಮಾಡಿದ ಬಗ್ಗೆ ಪ್ರಮಾಣ ಪತ್ರ ಸಲ್ಲಿಸುವುದು.
• ಕನ್ನಡ ಮಾಧ್ಯಮದ ಕೋಟ್ಯಾದಡಿ ಮೀಸಲಾತಿಯಲ್ಲಿ ಆಯ್ಕೆ ಬಯಸುವವರು (1) ಒಂದರಿಂದ (10) ಹತ್ತನೇ ತರಗತಿಯವರೆಗೆ ಪೂರ್ಣ 10 ವರ್ಷಗಳು ಕನ್ನಡ ಮಾಧ್ಯಮದಲ್ಲಿ ಅಧ್ಯಯನ ಮಾಡಿರುವ ಬಗ್ಗೆ ಎಲ್ಲಾ ಅಂಕಣಗಳನ್ನು ಭರ್ತಿ ಮಾಡಿರುವ ಪ್ರಮಾಣ ಪತ್ರ ಸಲ್ಲಿಸಬೇಕು.