Sponsored
ಅನುಬಂಧ-1
ಉತ್ತಮ ಶಿಕ್ಷಕರ ಪ್ರಶಸ್ತಿಗೆ ಅರ್ಜಿ ನಮೂನೆ
ಶಿಕ್ಷಕರ ಮಾಹಿತಿ
9. ಪ್ರಸ್ತುತ ಕಾರ್ಯ ಸ್ಥಳದ ವಿವರ
| ಜಿಲ್ಲೆ | ಬ್ಲಾಕ್ | ಡೈಸ್ ಸಂಕೇತ | ಶಾಲೆಯ ಹೆಸರು |
|---|---|---|---|
ಸಂಪರ್ಕ ವಿವರ
ಸೇವಾ ವಿವರ
5. ಇತರೆ ಜವಾಬ್ದಾರಿಗಳು
6. ಇತರೆ ವಿವರಗಳು
ಅರ್ಜಿ ಸಲ್ಲಿಸುವ ಪ್ರಕ್ರಿಯೆ
ಭಾಗ-1 ವಸ್ತುನಿಷ್ಠ ಮಾನದಂಡಗಳು
1. ಕಳೆದ 3 ವರ್ಷಗಳ ಸಂಶೋಧನಾ ಪ್ರಬಂಧ / ಲೇಖನ / ಪುಸ್ತಕ / ವಿಚಾರಗೋಷ್ಠಿ / ವಸ್ತುಪ್ರದರ್ಶನ ವಿವರ
| ಮಟ್ಟ | ವಿವರ | ಷರಾ |
|---|
3. ಕಳೆದ 3 ವರ್ಷಗಳಲ್ಲಿ ಮಕ್ಕಳ ದಾಖಲಾತಿ ಹೆಚ್ಚಿಸಲು ಹಾಗೂ ಶಾಲೆ ಬಿಡುವುದನ್ನು ತಡೆಗಟ್ಟಲು ಕೈಗೊಂಡ ಕ್ರಮಗಳು
4. ಪಡೆದಿರುವ ಹೆಚ್ಚಿನ ವಿದ್ಯಾರ್ಹತೆ ಮತ್ತು ಅದರಿಂದ ವೃತ್ತಿಜೀವನದಲ್ಲಿ ಉಂಟಾದ ಧನಾತ್ಮಕ ಪರಿಣಾಮ
5. ಕಳೆದ 3 ವರ್ಷಗಳಲ್ಲಿ DSERT/BOARD & NCERT ಗೆ ಇ-ಕಂಟೆಂಟ್, ಪಠ್ಯಪುಸ್ತಕ, ಶಿಕ್ಷಕರ ಕೈಪಿಡಿ ಅಭಿವೃದ್ಧಿಗೆ ಸಕ್ರಿಯ ಭಾಗವಹಿಸುವಿಕೆ
| NCERT | DSERT | KSEEB | KTBS |
|---|
ಭಾಗ-2 ಕಾರ್ಯಕ್ಷಮತೆ ಆಧಾರಿತ ಮಾನದಂಡಗಳು
4. ಪ್ರಶಸ್ತಿಗೆ ಪರಿಗಣಿಸಲು ನೀಡುವ ಸಮರ್ಥನೆಗಳು (ಎರಡು ಪುಟಕ್ಕೆ ಮೀರದಂತೆ)
ಶಿಫಾರಸ್ಸು ಪ್ರಾಧಿಕಾರ
ಪ್ರಾಥಮಿಕ ಶಾಲಾ ಶಿಕ್ಷಕರಿಗೆ – ಮುಖ್ಯ ಶಿಕ್ಷಕರು / ಕ್ಷೇತ್ರ ಸಂಪನ್ಮೂಲ ಅಧಿಕಾರಿಗಳು
ಪ್ರೌಢ ಶಾಲಾ ಶಿಕ್ಷಕರಿಗೆ- ಮುಖ್ಯ ಶಿಕ್ಷಕರು
ಪ್ರಾಥಮಿಕ ಶಾಲಾ /ಪ್ರೌಢ ಶಾಲಾ ಮುಖ್ಯ ಶಿಕ್ಷಕರಿಗೆ – ಕ್ಷೇತ್ರ ಶಿಕ್ಷಣಾಧಿಕಾರಿಗಳು
1. ಶಿಕ್ಷಕರು ಯಾವುದೇ ದೂರು ಇಲ್ಲದೇ ನಿಯಮಿತವಾಗಿ ಶಾಲೆಗೆ ಹಾಜರಾಗುತ್ತಿದ್ದಾರೇ?
2. ಕಳೆದ 3 ವರ್ಷಗಳ ಕಾರ್ಯನಿರ್ವಹಣಾ ವರದಿ
| # | ವರ್ಷ | ಸಾಧನೆ (ಅಸಾಧಾರಣ/ಅತ್ಯುತ್ತಮ/ಉತ್ತಮ) | ಷರಾ |
|---|
3. ಕಳೆದ 3 ವರ್ಷಗಳಲ್ಲಿ ಸೇವಾನಿರತ ತರಬೇತಿ — ಹಾಜರಾತಿ, ಸಕ್ರಿಯ ಭಾಗವಹಿಸುವಿಕೆ, ಶಾಲಾ ಮಟ್ಟದಲ್ಲಿ ಅಳವಡಿಸಿಕೊಳ್ಳುವಿಕೆ
| 2024-2025 | 2025-26 | 2026-27 |
|---|
Sponsored
Sponsored